‘ಶಿವಾಜಿನಗರ’ ಎರಡು ಹಾಡು ಮುಗೀತು

  • IndiaGlitz, [Wednesday,December 04 2013]

ಬೆಂಗಳೂರಿನಲ್ಲಿ ಬಹಳ ಜನಪ್ರಿಯ ಹಾಗೂ ಟೆಂಷನ್ ಏರಿಯಾ ಅಂದರೆ ಶಿವಾಜಿನಗರ . ಈಗ ಅದೇ ಹೆಸರಿನ ಸಿನೆಮಾ ಬಹುತೇಕ ಪೂರ್ತಿಯಾಗಿದ್ದು ಬಿಡುಗಡೆಗೆ ಸಿದ್ದತೆ ಮಾಡಿಕೊಳ್ಳುತ್ತಿದೆ.

‘ ಶಿವಾಜಿನಗರ ಕನ್ನಡ ಚಿತ್ರಕ್ಕೆ ಚಿಕ್ಕಮಗಳೂರಿನಲ್ಲಿ ಒಂದು ಸೆಟ್ ಹಾಕಿ ಮತ್ತು ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಅಲ್ಲಿ ಒಂದು ಸೆಟ್ ರಚಿಸಿ ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ರಾಮು ಫಿಲ್ಮ್ ಅವರ ಶಿವಾಜಿನಗರ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಪೂರ್ತಿಯಾಗಿದೆ ಎಂದು ನಿರ್ದೇಶಕ ಪಿ ಎನ್ ಸತ್ಯ ತಿಳಿಸುತ್ತಾರೆ. ಅಂದು ಕಲಾಸಿಪಾಳ್ಯ’ 2005 ರಲ್ಲಿ ರಾಮು ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಮಾಡಿ ಇಂದು ಅದೇ ಲಾಂಛನದಲ್ಲಿ ಶಿವಾಜಿನಗರ’. ಪಿ ಎನ್ ಸತ್ಯ ಈ ಹಿಂದೆ ನಿರ್ಮಾಪಕ ರಾಮು ಅವರ ಸಂಸ್ಥೆಯಲ್ಲಿ‘ ಘೂಳಿ ನಿರ್ದೇಶನ ಮಾಡಿದ್ದರು ,ನಾಯಕ ನಟ ವಿಜಯ್ ಕಂಠೀರವ ’ಸಿನೆಮಾದಲ್ಲಿ ಇದೆ ನಿರ್ಮಾಪಕರ ಸಂಸ್ಥೆಯಲ್ಲಿ ನಾಯಕನಾಗಿ ಅಭಿನಯಿಸಿದ್ದರು.

ಜಾಸ್ಸಿ ಗಿಫ್ಟ್ ಅವರ ಸಂಗೀತ, ಸೆಲ್ವಮ್ ಅವರ ಛಾಯಾಗ್ರಹಣ, ರವಿ ಶ್ರೀವತ್ಸ ಅವರ ಸಂಭಾಷಣೆ, ವಿಜಯ್ ಚಂಡೂರ್ ಅವರ ಸಹಾಯಕ ನಿರ್ದೇಶನ , ರಾಮ್ ಲಕ್ಷ್ಮಣ್ , ರವಿ ವರ್ಮ, ಗಣೇಶ್ ಹಾಗೂ ಫಳಣಿ ರಾಜ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ವಿಜಯ್ ಅವರಿಗೆ ನಾಯಕಿ ಆಗಿ ಪರೂಲ್ ಯಾದವ್ ಅವರು ಇದ್ದಾರೆ. ಪ್ರದೀಪ್ ರಾವತ್ ಅಭಿಮನ್ ಸಿಂಗ್, ಆದಿತ್ಯ ಮೆನನ್ ಸುಮಿತ್ರಾ ಅವಿನಾಷ್ ಸತ್ಯಜಿತ್ , ಹುಳಿವಾನ್ ಗಂಗಾಧರ ಶ್ರೀ ನಿವಾಸ್ ಪ್ರಭು , ಮೈಸೂರು ಮಲ್ಲೇಶ್ ಅಡಿಗ , ಅಶೋಕ್ ರಾವು ಅಲ್ಲದೆ 20 ವರ್ಷಗಳ ಬಳಿಕ ಅಂದಿನ ನಾಯಕಿ ತ್ರಿವೇಣಿ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

More News

‘ಪುಂಗಿ ದಾಸ’ ಹಾಡು ಮುಗೀತು

ಕೋಮಲ್ ಕುಮಾರ್ ಅವರ ಮತ್ತೊಂದು ನಿರೀಕ್ಷಿತ ಚಿತ್ರ ‘ಪುಂಗಿ ದಾಸ’ ಚಿತ್ರಕ್ಕೆ ಕಳ

'Agraja' Ready

The first combination of century films Jaggesh and half century films challenging star Darshan ‘Agraja’ Kannada cinema a remake of RP Patnayak film in Telugu is ready with first print.....

'Bhajarangi' High in Demand

The much awaited film of super star Shivarajakumar ‘Bhajarangi’ with Aindrita Ray as female lead in the fourth film direction of Harsha has created lot of high hopes and producers Nagaraj Gowda and Manjunath Gowda are taking care of the film very well.....

Cool Ganesh Jaggesh to Old Form

It seems the senior actor Jaggesh, sitting MLC is returning back to his olden days of full length comedy. The film ‘Cool Ganesh’ was made with the intention of bringing olden days Jaggesh. One could see 90’s of Jaggesh with superb dialogues and histrionics is the opinion of producers Surendra and Suresh. This is Megha Mind Productions. Vasanth has written the story, screenplay and directed the fil

'Chaddi Dosth' High Expectations

Among the two fresh films – both in comedy track – Chaddi Dosth and Cool Ganesh, it is ‘Chaddi Dosth’ from its trailer, dialogues and songs went up in demand. The present day winning horses – Sadhu Kokila and Rangayana Raghu are in top spirit in their professional life.....